ಸಿಹಿ ಮಾತು

ಇದು ಮನಸುಗಳ ಮಾತು

ಸಿಹಿ ಮಾತು ಸೆಪ್ಟೆಂಬರ್ 4, 2009


ಇದು ನನ್ನ ಮತ್ತು ನನ್ನ ಜೊತೆ ಕೈಜೋಡಿಸಲು ಆಸಕ್ತಿ ಇರುವವರಿಗೆ ಸಾಹಿತ್ಯಿಕ ಬರವಣಿಗೆಗೆ ಒಂದು ಚಿಕ್ಕ ವೇದಿಕೆ ಅಷ್ಟೆ.
ಇಲ್ಲಿ ಆದಷ್ಟು ಜಗತ್ತಿನ ಆಗು ಹೋಗುಗಳ ಬಗ್ಗೆ ನಮ್ಮ ಅನಿಸಿಕೆ ವ್ಯಕ್ತ ಪಡಿಸಲು ಅವಕಾಶ… ಆದರೆ ಒಳ್ಳೆಯ ಕಥೆ, ಕವನ ಹಾಗೂ ಸದಭಿರುಚಿಯ ಹಾಸ್ಯಕ್ಕೂ ಸಮಾನ ಅವಕಾಶ….

ಸಿಹಿಮಾತು ತಮ್ಮೆಲ್ಲರಿಗೂ ಹಿಡಿಸುತ್ತೆ ಅನ್ಕೊಂಡಿದ್ದೀನಿ, ನಿಮ್ಮೆಲ್ಲರ ಅನಿಸಿಕೆಗಳಿಗೆ ಮುಕ್ತ ಅವಕಾಶ ಇದೆ.

ನಿಮ್ಮವನು,
ಕೇಶವ ಪ್ರಸಾದ್ ಮಾರ್ಗ.

 

14 Responses to “ಸಿಹಿ ಮಾತು”

  1. ananth Says:

    tumba chennagide abipraya….navu seralicchisutteve…k

  2. Asha Says:

    good………
    blog tumba chennagide…

  3. Gurumurthy Says:

    Dear

    It is very good to see all your effort in collecting the information and creating the awareness, if all will start doing these kind of workshop in creating awareness about cleanliness , definitely we will find soon a clear and clean city around you.

    regards
    Gurumurthy. Kenchi

  4. Sham Darbhe(Anna) Says:

    Nodide chennagide . oorina bagge swalpa bardre chenngithu.(devastanagalu , bendrtheertha ethyadi) Thankyou Anna (Sham Darbhe)

  5. Aneesh P V Says:

    A very good, intelligent person – ಬ್ಲಾಗ್ ತುಂಬಾ ಚೆನ್ನಾಗಿದೆ.
    ಸಿಹಿಮಾತು ಇದು ಮನಸುಗಳ ಮಾತು.
    ಕನ್ನಡಿಗರ ಸಂಪತ್ತು-ಮಾತಿನ ಮೂಲಗಾರ
    ಪುತ್ತೂರಿನ ಮುತ್ತು.
    ಕನ್ನಡ ಎಂದರೆ ಇವಗೆ
    ಮೊದಲೇ ಅಚ್ಚು ಮೆಚ್ಚು.
    ಇವರ ಬ್ಲಾಗ್ ನೋಡಿ
    ನನಗೆ ಹೊಟ್ಟೆ ಕಿಚ್ಚು.
    ಆದರೂ ನಗು
    ಬೆಲ್ಲದಚ್ಚು-ಇಲ್ಲ ಮರೆ, ಮುಚ್ಚು.
    ಲೇಖನಿ ಇವರ ಮಚ್ಚು.
    ನನಗೂ ಹೌದು ಆದರೆ
    ಸಮಯದ ಅಭಾವ ಹೆಚ್ಚು.
    ಸಿಗಲೆಂದು ನಿಮಗೆ ಶ್ರೇಯಸ್ಸು
    ಹಾರೈಸುವೆ ನಾ ಮನಸಿಟ್ಟು.

  6. vishu Says:

    tuba chanagedi kannada uanu yallreu marieutheru yaga idu ond uttam wad prayathna

  7. Yashavantha Kumar Says:

    bangalore traffic bagge neevu thumba chennagi barediddira, haage bere bere vishayagala bagge bareyiri endu aashisuva nimma………..Yash

  8. ramesh Says:

    Dear friend,
    It’s really good, collecting the useful information and sending to all the viewers. keep it up, God bless you

    Ramesh Sagar

  9. Very rare posts on sihimatu…hope you will write more….
    Eagerly waitng for your article…

  10. veeresh patel Says:

    hai keshav

    nanage ondu sms nanna friend kalisidda, adanna nanu ninage kalista iddini chennagide antha ankondini

    ‘Manasige’ novadre manasallirorige helbahudu, Adre ‘manasallirore’ manisge novu madidre e manasina novu yarige helodu alva?

    ninna friend
    Veeresh Patel


Leave a reply to Sham Darbhe(Anna) ಪ್ರತ್ಯುತ್ತರವನ್ನು ರದ್ದುಮಾಡಿ