ಸಿಹಿ ಮಾತು

ಇದು ಮನಸುಗಳ ಮಾತು

ಪ್ರೇಮ ಪಕ್ಷ ಜನವರಿ 8, 2010

Filed under: ಅನಿನಾದ — ಅನಿಶ್ ಪಿ ವಿ @ 4:16 ಅಪರಾಹ್ನ

ರಾಜಕೀಯ ಪಕ್ಷಗಳ ಜೊತೆಗೆ
ನಮದೊಂದು ಪಕ್ಷ
ಪ್ರೇಮವೇ ಅಲ್ಲಿ ಲಕ್ಷ|

ಹೃದಯದಲಿ ನಡೆದಿದೆ ಹುನ್ನಾರ
ಪ್ರೀತಿ ಹಂಚಿಕೆಯ ಬಗೆಗೆ
ದ್ವೇಷ ಅಸೂಯೆಗಳ ಹೊಗೆಗೆ||

ಆಕೆಯ ನೀಳಕೇಶ, ಕಮಲದ
ಕಣ್ಣುಗಳು ಮೋಡಿ ಮಾಡಿವೆ
ರೂಪ, ಲಾವಣ್ಯಗಳು ಬೆರಗಾಗಿಸಿವೆ|||

ಇನಿಯನ ಪ್ರೇಮಕ್ಕೆ ಹಾತೊರೆದು
ನಡೆದಿರುವಳಾಕೆ ಪ್ರೇಮದ ಗೂಡಿನ ಕಡೆಗೆ
ಅವಳು ಸುಖವಾಗಿರಲಿ ಅಡಿಗಡಿಗೆ||||

Advertisements
 

One Response to “ಪ್ರೇಮ ಪಕ್ಷ”

  1. Keshava Prasad M Says:

    Really Nice man…. U rock…


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s