ಸಿಹಿ ಮಾತು

ಇದು ಮನಸುಗಳ ಮಾತು

ಸಿಂಹ ಘರ್ಜನೆ ಇನ್ನು ಕೇವಲ ನೆನಪು… (ನುಡಿ-ಚಿತ್ರ ನಮನ) ಡಿಸೆಂಬರ್ 30, 2009

ಕನ್ನಡಿಗರಿಗೆ ಒಂದೇ ದಿನದ ಅಂತರದಲ್ಲಿ 2 ಆಘಾತ…. ನಿನ್ನೆ 29 ರಂದು ಅಶ್ವತ್ ನಿಧನದ ಸುದ್ದಿ… ಇಂದು 30ರಂದು ಬೆಳಗ್ಗೆ ಏಳ್ಬೇಕಾದ್ರೆ ಸಾಹಸಸಿಂಹ ಘರ್ಜನೆ ನಿಲ್ಲಿಸಿರುವ ವಾರ್ತೆ…. ಇಲ್ಲಿ ನನ್ನ ಒಂದು ಚಿಕ್ಕ ಚಿತ್ರ ನಮನ ಆ ದೊಡ್ಡ ಚೇತನಕ್ಕೆ…. ಈರ್ವರ ಆತ್ಮಕ್ಕೂ ಚಿರಶಾಂತಿ ಸಿಗಲಿ ಅನ್ನೋದೇ ನನ್ನ ಪುಟ್ಟ ಮತ್ತು ಪ್ರಾಮಾಣಿಕ ಪ್ರಾರ್ಥನೆ….
ಮಲಗಿದ ನಾಗರಹಾವು....

ಆಧ್ಯಾತ್ಮದತ್ತ ವಿಷ್ಣು ಚಿತ್ತ....ಬಾಳ ಸಂಗಾತಿ ಭಾರತಿಯವರೊಂದಿಗೆ...ನಿಮ್ಮ ಅಭಿಮಾನಕ್ಕೆ ಚಿರಋಣಿ...ನಮ್ಮೆಜಮಾನ್ರು....ಕೊನೆಯ ಚಿತ್ರ ಬಳ್ಳಾರಿ ನಾಗ....

ಇನ್ನು ನಮ್ಮ ವಿಷ್ಣು ಸರ್ ಕೆಲ ಗೀತೆಗಳನ್ನ ಕೂಡಾ ಹಾಡಿದ್ದಾರೆ… ಅದ್ರಲ್ಲಿ ನನ್ನನ್ನ ತುಂಬಾ ಕಾಡೋ ಗೀತೆ ಅಂದ್ರೆ “ಜಿಮ್ಮಿಗಲ್ಲು” ಸಿನಿಮಾದ “ತುತ್ತು ಅನ್ನ ತಿನ್ನೋಕೆ”.. ಅವರಿಗೆ ಭಾವಪೂರ್ಣ ನಮನಕ್ಕಾಗಿ ಇಲ್ಲಿ ಆ ಗೀತೆನಾ ಕೂಡಾ ಕೊಟ್ಟಿದ್ದೀನಿ…
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅoಗೈಯಗಲ ಜಾಗ ಸಾಕು ಹಾಯಾಗಿರೋಕೆ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

ಕಾಡ್ನಾಗೊoದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊoದು ಮನೆಯೇ ಉರಿದು ಹೋದ್ರೆ ಏನಾಯ್ತು
ಕಾಡ್ನಾಗೊoದು ಮರವೇ ಒಣಗಿ ಬಿದ್ರೆ ಏನಾಯ್ತು
ಊರ್ನಾಗೊoದು ಮನೆಯೇ ಉರಿದು ಹೋದ್ರೆ ಏನಾಯ್ತು
ಒಂದು ಅಲ್ಲೇ ನನ್ನ ಹೋಗು ಅಂದರೇನು
ಸ್ವರ್ಗದಂತಾ ಊರು ನನ್ನ ಹತ್ತಿರ ಕರೆದಾಯ್ತು
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ದುಡಿಯೋದಕ್ಕೆ ಮೈಯ್ಯಾ ತುಂಬಾ ಶಕ್ತಿ ತುಂಬೈತೆ
ಅಡ್ಡ ದಾರಿ ಹಿಡಿಯೋದ್ ತಪ್ಪು ಅಂಥ ಗೊತ್ತೈತೆ
ಕಷ್ಟಾ ಒಂದೇ ಬರದು ಸುಖವೂ ಬರದೇ ಇರದು
ರಾತ್ರೀ ಮುಗಿದಾ ಮೇಲೇ ಹಗಲು ಬಂದೇ ಬತ್ತೈತೆ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ

ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ಹರಿಯೋ ನದಿಯು ಒಂದೇ ಕಡೆ ನಿಲ್ಲೊಕ್ಕಾಗಲ್ಲ
ಹುಟ್ಟಿದ ಮನುಷ ಒಂದೇ ಊರಲಿ ಬಾಳೋಕಾಗಲ್ಲ
ದೇವ್ರು ತಾನೇ ನಂಗೆ ಅಪ್ಪ ಅಮ್ಮ ಎಲ್ಲಾ
ಸಾಯೋ ತನಕಾ ನಂಬಿದವರ ಕೈ ಬಿಡಾಕಿಲ್ಲ
ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
ತುಂಡು ಬಟ್ಟೆ ಸಾಕು ನನ್ನ ಮಾನ ಮುಚ್ಚೋಕೆ
ಅoಗೈಯಗಲ ಜಾಗ ಸಾಕು ಹಾಯಾಗಿರೋಕೆ
ಹಾಯಾಗಿರೋಕೆ..ಹಾಯಾಗಿರೋಕೆ..

ಆ ಮಹಾನ್ ಚೇತನ ಎಲ್ಲಿದ್ದರೂ ಹಾಯಾಗೇ ಇರಲಿ ಅನ್ನೋದೇ ನಮ್ಮ ಅಭಿಲಾಷೆ… ಏನಂತೀರಾ???

ನಿಮ್ಮವ,
ಕೇಶವ ಪ್ರಸಾದ್ ಮಾರ್ಗ

Advertisements
 

3 Responses to “ಸಿಂಹ ಘರ್ಜನೆ ಇನ್ನು ಕೇವಲ ನೆನಪು… (ನುಡಿ-ಚಿತ್ರ ನಮನ)”

 1. Suhakar Says:

  Dear Kepi,
  Here u have made a quick and good effort to put up your feeling to a LEGEND. Yes, you are true its a very sad thing to loose some one who has been part of all Kannadigas.
  But Kepi I have one doubt….. when Apthamitra was released we lost Soundarya, when Aptharakshakka why it’s VISHNU Sir ?

  Regards,
  Suhakar

 2. Pavi Says:

  ಎಸ್ ಬಾಸ್ .ಈ ಎರಡು ದಿನಗಳನ್ನ ನಿಜವಾದ ಕನ್ನಡಿಗರು ಮರಿಯೋದಕ್ಕೆ ಸಾಧ್ಯನೆ ಇಲ್ಲ ಅಲ್ವಾ..ಮಹಾನ್ ಗಾಯಕನ ಸಾವು ಅದರ ಬೆನಲ್ಲೆ ..ಮಹಾನ್ ನಟ ನಮೆಲ್ಲರನ್ನ ಅನಾಥರನ್ನಾಗಿಸಿ ಹೋಗಿದ್ದು ಹೇಗೆ ಸಹಿಸ್‌ಬೇಕು ಹೇಳಿ ಅಲ್ವಾ.. ಇಂಥಾ ಪ್ರತಿಭೆಗಳು ನಮ್ಮ ನಾಡಿನವರು ಅಂತ ಹೇಳೋದಕ್ಕೆ ಎಸ್ಟು ಹೆಮ್ಮೆ ಅಲ್ವಾ.. ಧನ್ಯವಾದಗಳು ತಮಗೆ ಈಂತಹ ಬರಹಕ್ಕೆ


ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s