ಸಿಹಿ ಮಾತು

ಇದು ಮನಸುಗಳ ಮಾತು

ಸುಂದರ ಬೆಂಗಳೂರು….. ನಮ್ಮ ಬೆಂಗಳೂರು….. ಸೆಪ್ಟೆಂಬರ್ 14, 2009

Filed under: ನನ್ನ ಹರಟೆಗಳು — Keshava Prasad M @ 4:22 ಅಪರಾಹ್ನ
ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ.....

ಎಲ್ಲೆಲ್ಲಿ ನೋಡಲಿ ನಿನ್ನನ್ನೇ ಕಾಣುವೆ.....

ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ???? ಏನನ್ನೂ ಕಂಡಿಲ್ಲ ಅಂತ ಕಣ್ಮುಚ್ಚಿ ಕೂತು ಬಿಡಿ ಒಕೆನಾ????

ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ???? ಏನನ್ನೂ ಕಂಡಿಲ್ಲ ಅಂತ ಕಣ್ಮುಚ್ಚಿ ಕೂತು ಬಿಡಿ ಒಕೆನಾ????

ಮೇಲಿನ ಎರಡು ಸ್ಥಳಗಳ ಎದುರು ಮೂಕವಾಗಿರುವ ಬೃ.ಬೆಂ.ಮ.ನ.ಪಾ ದ ಆಸ್ಪತ್ರೆ...

ಮೇಲಿನ ಎರಡು ಸ್ಥಳಗಳ ಎದುರು ಮೂಕವಾಗಿರುವ ಬೃ.ಬೆಂ.ಮ.ನ.ಪಾ ದ ಆಸ್ಪತ್ರೆ...

ಉಳ್ಳವರು ಶಿವಾಲಯವ ಮಾಡುವರು, ನಾನೇನ ಮಾಡಲಿ ಬಡವನಯ್ಯಾ…… ಮೇಲಿನ ಎರಡು ಚಿತ್ರಗಳನ್ನು ನೀವು ನೋಡಿದ್ದೀರಾ… ನೀವೇನು ಗವಿಗಂಗಾಧರೇಶ್ವರ ದೇವಳಕ್ಕೆ ಹೋದವರೆಲ್ಲಾರೂ ಕಣ್ಮುಚ್ಚಿಕೊಂಡಿದ್ದರೂ ಕಂಡಿರುತ್ತಾರೆ…… ಆದರೆ ಅಲ್ಲೇ ಎದುರುಗಡೆ ಇರೋ ಈ ಆರೋಗ್ಯ ಇಲಾಖೆಗೆ ಅದು ಕಂಡಂತಿಲ್ಲ….. ಅಲ್ಲಾರಿ, ನಮ್ಮ ಜನಕ್ಕಾದ್ರೂ ಅಷ್ಡು ಬುದ್ಧಿ ಬೇಡ್ವಾ???? ಒಂದು ಒಳ್ಳೇ place… ಸಾವ್ರಾರು ಜನ ಬರ್ತಾರೆ, ಪಕ್ಕದಲ್ಲೇ ಒಂದು school ಇದೆ, ಇಂಥ ಕಡೆ ಕಸ ಹಾಕ್ಬಾರ್ದು ಅನ್ನೋ ಪರಿಜ್ನಾನಾದ್ರೂ ಬೇಡ್ವಾ???? ಯಥಾ ರಾಜಾ.. ತಥಾ ಪ್ರಜಾ… ಏನಂತೀರಾ???

ಆಗದು ಎಂದು, ಕೈಲಾಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದು……. ಹಾಗಾಗಿ ನಾವೆಲ್ಲಾ ಒಂದು ಒಳ್ಳೆ ಕೆಲಸಕ್ಕಾಗಿ ಕೈಜೋಡಿಸೋಣ…. ಜತೆಗೆ ಸರಕಾರಿ ಯಂತ್ರಕ್ಕೂ ಸ್ವಲ್ಪ ಚುರುಕು ಮುಟ್ಸೋಕೆ ಟ್ರೈ ಮಾಡೋಣ…

ನಿಮ್ಮವನು,

ಕೇಶವ ಪ್ರಸಾದ್ ಮಾರ್ಗ

Advertisements
 

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s